ಕಾಡಿನಲ್ಲಿ ಯುವ ಪ್ರೇಮಿಗಳ ಮುದ್ದಾಟ! ಮುಂದೆ ಆಗಿದ್ದೇನು ನೀವೇ ನೋಡಿ ವಿಡಿಯೋ?…

curious

ಇತ್ತೀಚಿನ ದಿನಗಳಲ್ಲಿ ಪ್ರೀತಿ ಪ್ರೇಮ ಹೆಸರಿನಲ್ಲಿ ಜನರು ಹೊಸದೊಂದು ದಂದೆಯನ್ನು ಶುರು ಮಾಡಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ಪ್ರೀತಿ ಪ್ರೇಮ ಪದದ ಅರ್ಥ ಮರೆತು ಹೋಗಿ ಸುಮಾರು ದಿನಗಳ ಕಳೆದು ಹೋಗಿದೆ. ಈಗಿನ ಪ್ರೀತಿ ಪ್ರೇಮ ಎಲ್ಲವೂ ಸಹ ಕೇವಲ ಒಂದು ಬಿಸಿನೆಸ್ ಆಗಿದೆ.

ಪ್ರೀತಿ ಪ್ರೇಮ ಹೆಸರಿನಲ್ಲಿ ಜನರು ಮಾಡುತ್ತಿರುವ ಕೆಲಸಗಳು ಒಂದ ಎರಡ. ಇಂತಹ ಜನರಿಂದ ಬೇರೆಯವರ ನಿಜವಾದ ಪ್ರೀತಿಗೂ ಸಹ ಬೆಲೆ ಇಲ್ಲದಂತೆ ಆಗಿದೆ. ಇತ್ತೀಚಿನ ದಿನಗಳಲ್ಲಿ ನಾವು ಎಲ್ಲಿಗೆ ಹೋದರು ಎಲ್ಲಿ ನೋಡಿದರೂ ಸಹ ಪ್ರೇಮಿಗಳೇ ಕಾಣಿಸುತ್ತಾರೆ. ಇನ್ನು ಈ ಪ್ರೇಮಿಗಳು ಮಾಡುವ ಕೆಲಸ ಬೇರೆಯವರಿಗೆ ಮಜುಗರ ಉಂಟಾಗುತ್ತದೆ.

ಶಾಲೆಗಳಲ್ಲಿ ಕಾಲೇಜುಗಳಲ್ಲಿ ಮಾತ್ರವಲ್ಲದೆ ಯಾವುದೇ ಪಾರ್ಕ್ ನಲ್ಲಿ ಹಾಗೂ ಸಿನಿಮಾ ಹಾಡುಗಳಲ್ಲಿ ನೋಡಿದರು ಕೇವಲ ಪ್ರೇಮಿಗಳೇ ಕಾಣಿಸುತ್ತಾರೆ. ಪ್ರೀತಿಸುವುದು ತಪ್ಪಲ್ಲ ಆದರೆ ಪ್ರೀತಿ ಹೆಸರಿನಲ್ಲಿ ಈ ಪ್ರೇಮಿಗಳು ಮಾಡುವ ಕೆಲಸ ಅಕ್ಕಪಕ್ಕದ ಜನರಿಗೂ ಸಹ ಮುಜುಗರ ಉಂಟಾಗುತ್ತದೆ.

ತಮ್ಮ ಪ್ರೀತಿಯನ್ನು ಬಹಿರಂಗವಾಗಿ ವ್ಯಕ್ತಪಡಿಸುವುದಕ್ಕೆ ಅವರು ತಮ್ಮ ವೈಯಕ್ತಿಕ ಸ್ಥಳಗಳನ್ನು ಆಯ್ದುಕೊಂಡರೆ ಉತ್ತಮ ಅದನ್ನು ಬಿಟ್ಟು ಈ ರೀತಿ ಪಾರ್ಕಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವುದರಿಂದ ಅದನ್ನು ನೋಡುವ ಬೇರೆಯವರಿಗೆ ಕಸಮಿಸಿ ಉಂಟಾಗುತ್ತದೆ. ಇದನ್ನು ಪ್ರೇಮಿಗಳು ಅರ್ಥ ಮಾಡಿಕೊಳ್ಳಬೇಕು.

ಇನ್ನು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಈ ರೀತಿ ಪ್ರೇಮಿಗಳು ಸಾರ್ವಜನಿಕವಾಗಿ ಪ್ರೀತಿಸಿಕೊಳ್ಳುತ್ತಿರುವ ಅನೇಕ ವಿಡಿಯೋಗಳು ವೈರಲ್ ಆಗುತ್ತಾ ಇರುತ್ತದೆ. ಇನ್ನು ಇದೀಗ ಇದೇ ರೀತಿಯ ಮತ್ತೊಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಹಾಗಾದರೆ ಈ ವಿಡಿಯೋದಲ್ಲಿ ಏನಿದೆ ನೋಡೋಣ ಬನ್ನಿ.

ಕಾಡಿನ ಮಧ್ಯದಲ್ಲಿ ಇಬ್ಬರು ಪ್ರೇಮಿಗಳು ಒಬ್ಬರನ್ನೊಬ್ಬರು ತಬ್ಬಿಕೊಂಡು ಮುದ್ದಾಡುತ್ತಿದ್ದಾರೆ. ಇನ್ನು ಅಲ್ಲಿ ಯಾರು ಇಲ್ಲ ಎಂದು ತಿಳಿದು ಇಬ್ಬರು ಸಹ ಪ್ರೀತಿಯಲ್ಲಿ ಮುಳುಗಿ ಹೋಗಿದ್ದಾರೆ. ಇದೆ ವೇಳೆ ಅಲ್ಲಿಗೆ ಕೆಲವರು ಬಂದು ಈ ಪ್ರೇಮಿಗಳನ್ನು ನೋಡಿ ಅವರಿಗೆ ತಿಳಿಯದ ಹಾಗೆ ಅವರು ಮಾಡುತ್ತಿರುವ ಕೆಲಸವನ್ನು ಸೆರೆ ಹಿಡಿದಿದ್ದಾರೆ.

ಇನ್ನು ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಲಾಗಿದೆ. ಸದ್ಯ ಈ ವಿಡಿಯೋ ನೋಡಿದ ನೆಟ್ಟಿಗರು ಈ ಪ್ರೇಮಿಗಳು ಮಾಡುವ ಕೆಲಸಕ್ಕೆ ಅವರ ಪೋಷಕರು ತಲೆತಗ್ಗಿಸುವಂತೆ ಆಗುತ್ತದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ…

Leave a Reply

Your email address will not be published. Required fields are marked *