ಏಲ್ಲಾ ಕಾಣುವಂತೆ ರೀಲ್ಸ್ ಮಾಡಿದ ಜೋಡಿ.. ಕ್ಯಾಕರಿಸಿ ಉಗಿದ ನೆಟ್ಟಿಗರು ವಿಡಿಯೋ ವೈರಲ್‌ ನೋಡಿ.!!??

curious

ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಜನರು ಜನಪ್ರಿಯತೆ ಪಡೆದುಕೊಳ್ಳಲು ಇಲ್ಲ ಸಲ್ಲದ ವೀಡಿಯೊಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇಂತಹ ವಿಡಿಯೋಗಳಲ್ಲಿ ಕೆಲವು ಉಪಯುಕ್ತಕ್ಕೆ ಬರುವುದಾದರೆ, ಇನ್ನು ಕೆಲವು ಕೆಲಸಕ್ಕೆ ಬಾರದಂತಹ ವಿಡಿಯೋಗಳು ಆಗಿರುತ್ತದೆ.

ಇನ್ನು ಜನಪ್ರಿಯತೆ ಪಡೆದುಕೊಳ್ಳಲು ಜನರು ಏನೆಲ್ಲಾ ಕೆಲಸಗಳನ್ನು ಮಾಡುತ್ತಾರೆ. ಸೋಶಿಯಲ್ ಮೀಡಿಯಾ ಎನ್ನುವುದನ್ನು ಕೆಲವರು ಈ ರೀತಿಯ ಕೆಲಸಗಳಿಗೆ ಉಪಯೋಗಿಸಿಕೊಳ್ಳುತ್ತಿದ್ದಾರೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಇಂತಹ ಅಸಭ್ಯವಾದ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಸಹ ಆಗುತ್ತದೆ.

ಜನರಿಗೆ ಮನರಂಜನೆ ನೀಡುವ ಹೆಸರಲ್ಲಿ ಕೆಲವರು ಇಲ್ಲಸಲ್ಲದ ವಿಡಿಯೋಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾರೆ. ಇನ್ನು ಅದೆಷ್ಟೋ ಜನರು ಈ ರೀತಿ ವಿಡಿಯೋಗಳಿಂದಲೇ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿರುವ ಉದಾಹರಣೆಗಳಿವೆ. ಕೆಲವರು ಒಳ್ಳೆಯ ರೀತಿಯಲ್ಲಿ ಸೋಶಿಯಲ್ ಮೀಡಿಯಾದಲ್ಲಿ,

ಜನಪ್ರಿಯತೆ ಪಡೆದುಕೊಂಡರೆ. ಇನ್ನು ಬಹುತೇಕ ಮಂದಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಪ್ರೀತಿಯ ವಿಡಿಯೋಗಳನ್ನು ಹಂಚಿಕೊಳ್ಳುವುದರಿಂದ ಅವರು ನಮ್ಮ ಜೊತೆಗೆ ತಮ್ಮ ಮನೆಯವರ ಮರ್ಯಾದೆಯನ್ನು ಕಳೆಯುತ್ತಿದ್ದಾರೆ ಎನ್ನುವ ಅರಿವು ಸಹ ಅವರಿಗೆ ಇರುವುದಿಲ್ಲ. ಇಂತಹ ವಿಡಿಯೋಗಳಿಂದ ಸಾಕಷ್ಟು ಜನರಿಗೆ ಮುಜುಗರ ಸಹ ಉಂಟಾಗುತ್ತದೆ.

ಇದೀಗ ಸೋಶಿಯಲ್ ಮೀಡಿಯಾದಲ್ಲಿ ಇಂತಹದ್ದೇ ಒಂದು ಅ-ಸಭ್ಯವಾದ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಒಂದು ಜೋಡಿ ಹಿಂದಿ ಸಿನಿಮಾದ ಹಾಡು ಅಂತಕ್ಕೆ ಅ-ಸಭ್ಯವಾಗಿ ರೀಲ್ಸ್ ಮಾಡುತ್ತಿದ್ದಾರೆ. ಇನ್ನು ಈ ವಿಡಿಯೋದಲ್ಲಿನ ಮಹಿಳೆ ತನ್ನ ದೇಹ ಸೌಂದರ್ಯದ ಪ್ರದರ್ಶನ ಮಾಡುತ್ತಿದ್ದಾಳೆ.

ಇನ್ನು ಈ ಜೋಡಿ ಇಂತಹ ಒಂದು ಡ್ರೀಮ್ಸ್ ಮಾಡಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಸದ್ಯ ಹಿರಿಯರು ಎಲ್ಲೆಡೆ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇನ್ನು ರೀಲ್ಸ್ ನಲ್ಲಿ ಎಲ್ಲರೂ ಆ ಮಹಿಳೆಯ ದೇಹವನ್ನು ನೋಡುತ್ತಿದ್ದಾರೆ. ಇನ್ನು ಆಕೆಯ ಕುರಿತು ಹಲವಾರು ಕಾಮೆಂಟ್ಸ್ ಸಹ ಹರಿದು ಬರುತ್ತಿದೆ.

ಈ ರೀತಿಯ ವಿಡಿಯೋಗಳಿಂದ ಇವರು ಸಮಾಜಕ್ಕೆ ಯಾವ ರೀತಿಯ ಸಂದೇಶ ನೀಡುತ್ತಿದ್ದಾರೆ ಎಂದು ನೆಟ್ಟಿಗರು ಈ ಜೋಡಿಯನ್ನು ಪ್ರಶ್ನಿಸುತ್ತಿದ್ದಾರೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ….

Leave a Reply

Your email address will not be published. Required fields are marked *