ಕೆಲವರು ದಿನಕ್ಕೆ ಸಾವಿರಾರು ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಿರುತ್ತಾರೆ. ಇನ್ನು ಈ ವಿಡಿಯೋಗಳಲ್ಲಿ ಕೆಲವು ಕೆಲಸಕ್ಕೆ ಬರುವಂತಹ ವಿಡಿಯೋಗಳಾದರೆ ಇನ್ನು ಕೆಲವು ಕೆಲಸಕ್ಕೆ ಬಾರದಂತಹ ಅಸಭ್ಯವಾದ ವಿಡಿಯೋಗಳು ಆಗಿರುತ್ತದೆ.
ಇನ್ನು ಕೆಲವು ಜನರು ಜನಪ್ರಿಯತೆ ಪಡೆದುಕೊಳ್ಳುವ ಸಲುವಾಗಿ ಇಂತಹ ವಿಡಿಯೋಗಳನ್ನು ಸೋಶಿಯಲ್ ವಿಡಿಯೋದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇನ್ನು ಈ ರೀತಿಯ ಕೆಲವು ವಿಡಿಯೋಗಳು ಕೆಲವರಿಗೆ ಇಷ್ಟವಾದರೆ ಇನ್ನು ಕೆಲವರು ಇಂತಹ ವಿಡಿಯೋಗಳನ್ನು ಹಂಚಿಕೊಂಡವರನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ.
ಇನ್ನು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ಅಪ್ಲೋಡ್ ಮಾಡಲಾಗಿದ್ದು. ಈ ವಿಡಿಯೋ ನೋಡಿದರೆ ನೀವು ನಿಜಕ್ಕೂ ಶಾಕ್ ಆಗುತ್ತೀರಾ. ಹೌದು ಒಬ್ಬ ಗಂಡ ತನ್ನ ಹೆಂಡತಿ ಪಕ್ಕದಲ್ಲಿ ಇದ್ದರು ಬೇರೆ ಹುಡುಗಿಯನ್ನು ತನ್ನ ಮನೆಗೆ ಕರೆಸಿಕೊಂಡು ಎಂಥ ಕೆಲಸ ಮಾಡಿದ್ದಾರೆ ಗೊತ್ತಾ. ಈ ಬಗ್ಗೆ ಸಂಪೂರ್ಣವಾಗಿ ತಿಳಿಯೋಣ ಬನ್ನಿ..
ಗಂಡ ಹೆಂಡತಿಯ ಸಂಬಂಧ ಬಹಳ ಪವಿತ್ರವಾದದ್ದು. ಆದರೆ ಕೆಲವರು ಇಂತಹ ಸಂಬಂಧಗಳಲ್ಲಿ ಇದ್ದರೂ ಸಹ ತಮ್ಮ ಸಂಗಾತಿಗೆ ಮೋಸ ಮಾಡಿ ಬೇರೆಯವರ ಜೊತೆಗೆ ಸಂಬಂಧ ಬೆಳೆಸುವ ಕೆಲಸ ಮಾಡುತ್ತಾರೆ. ಇಂತಹ ಜನರಿಗೆ ನಾವು ಏನು ಹೇಳಿದರೂ ಸಹ ಕಡಿಮೆಯಾಗುತ್ತದೆ. ಇಂತಹ ಜನರು ಸಂಬಂಧಕ್ಕೆ ಬೆಲೆ ಕೊಡುವುದಿಲ್ಲ ಕೇವಲ ಕಾ*ಮ-ಕ್ಕೆ ಬೆಲೆ ಕೊಡುತ್ತಾರೆ.
ಇದೀಗ ಇಂತಹದ್ದೇ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಗಂಡ ಹಾಗೂ ಹೆಂಡತಿ ಇಬ್ಬರೂ ಒಂದೇ ಕೋಣೆಯಲ್ಲಿ ಮಲಗಿರುತ್ತಾರೆ. ಇನ್ನು ಆಕೆ ಹೆಂಡತಿ ಮಲಗಿದ ನಂತರ ಗಂಡ ತನ್ನ ಹೆಂಡತಿ ಮಲಗಿದ್ದಾಳೆ ಎಂದು ಖಚಿತಪಡಿಸಿ. ನಂತರ ಆತ ಬೇರೊಬ್ಬ ಹುಡುಗಿಯನ್ನು ತನ್ನ ಮನೆಗೆ ಕರೆಸಿಕೊಳ್ಳುತ್ತಾನೆ.
ನಾನು ಈ ಇಬ್ಬರು ತಮ್ಮ ಮನೆಯ ಬಾತ್ರೂಮ್ಗೆ ಹೋಗಿ ಅಲ್ಲಿ ತಮ್ಮ ಆಟ ಶುರು ಮಾಡಿಕೊಳ್ಳುತ್ತಾರೆ. ಕೊಂಚ ಸಮಯದ ನಂತರ ಹೆಂಡತಿಗೆ ಎಚ್ಚರವಾಗುತ್ತದೆ. ಇನ್ನು ಆಕೆಯ ಗಂಡ ತನ್ನ ಪಕ್ಕದಲ್ಲಿ ಇಲ್ಲ ಎಂದು ಆಕೆ ತನ್ನ ಗಂಡನನ್ನು ಹುಡುಕಲು ಶುರು ಮಾಡುತ್ತಾಳೆ. ಆಕೆ ಬಾತ್ರೂಮ್ ನಲ್ಲಿ ತನ್ನ ಗಂಡ ಬೇರೊಬ್ಬ ಹುಡುಗಿಯ ಜೊತೆ ಇರುವುದನ್ನು ನೋಡಿ,
ಕೆಂಡಮಂಡಲವಾಗುತ್ತಾಳೆ. ನಂತರ ಕೋಪಗೊಂಡ ಹೆಂಡತಿ ತನ್ನ ಪತಿ ಹಾಗೂ ಆ ಮಹಿಳೆ ಇಬ್ಬರನ್ನು ತಾರಾಟಿಗೆ ತೆಗೆದುಕೊಳ್ಳುತ್ತಾಳೆ. ಸಧ್ಯ ಈ ರೀತಿಯ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ….