ಐಫೋನ್ ವಿಡಿಯೋ ಲೀಕ್ ಬಗ್ಗೆ ಬಿಗ್ ಮನೆಯಲ್ಲಿ ಮನ ಬಿಚ್ಚಿ ಮಾತನಾಡಿದ ಸೋನು ಶ್ರೀನಿವಾಸ್ ಗೌಡ ನೋಡಿ…

others

ಕೆಲವರು ಸೋಷಿಯಲ್ ಮಿಡಿಯಾದಲ್ಲಿ ಕೆಲವು ಟಿಕ್ ಟಾಕ್ ಹಾಗೂ ರೀಲ್ಸ್ ಮಾಡುವ ಮೂಲಕ ಸಕತ್ ಫ್ಹೇಮಸ್ ಆಗುತ್ತಾರೆ. ಅದೇ ರೀತಿ ಟಿಕ್ ಟಾಕ್ ನ ಮೂಲಕ ಸೋಷಿಯಲ್ ಮಿಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ಹುಡುಗಿ ಬೇರೆ ಯಾರು ಅಲ್ಲ ಸೋನು ಶ್ರೀನಿವಾಸ್ ಗೌಡ.

ಇಷ್ಟು ದಿನ ಟಿಕ್ ಟಾಕ್ ಹಾಗೂ ಇನ್ಸ್ಟಾಗ್ರಾಮ್ ನಲ್ಲಿ ರೀಲ್ಸ್ ಮಾಡುತ್ತಾ, ಆಗಾಗ ಸೋಷಿಯಲ್ ಮಿಡಿಯಾದಲ್ಲಿ ವಿವಾದಾತ್ಮಕ ಹೇಳಿಕೆಗಳ ಮೂಲಕ ಸುದ್ದಿಯಾಗುತ್ತಿದ್ದ ಸೋನು ಶ್ರೀನಿವಾಸ್ ಗೌಡ, ಇದೀಗ ಕಿಚ್ಚ ಸುದೀಪ್ ಅವರ ಬಿಗ್ ಬಾಸ್ ಓಟಿಟಿಯಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದಾರೆ.

ಈ ಹಿಂದೆ ಕೂಡ ಸೋನು ಶ್ರೀನಿವಾಸ್ ಗೌಡ ಬಿಗ್ ಮನೆಗೆ ಹೋಗುತ್ತಿದ್ದಾರೆ ಎನ್ನುವ ಮಾತುಗಳು ಸೋಷಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗಿತ್ತು. ಆದರೆ ಇದೀಗ ಸೋನು ಅವರನ್ನು ಬಿಗ್ ಬಾಸ್ ಓಟಿಟಿಯಲ್ಲಿ ನೋಡಿ ಅವರ ಕೆಲವು ಫಾಲೋವರ್ಸ್ ಗಳು ಫುಲ್ ಖುಷ್ ಆಗಿದ್ದಾರೆ.

ಇನ್ನು ಸೋನು ಶ್ರೀನಿವಾಸ್ ಗೌಡ ಅವರು ಬಿಗ್ ಮನೆಗೆ ಎಂಟ್ರಿ ಕೊಡುವ ಮುಂಚೆ ಅವರ ಕೆಲವು ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗಿತ್ತು. ಇದೀಗ ಸೋನು ಅವರು ಈ ಬಗ್ಗೆ ಬಿಗ್ ಮನೆಯಲ್ಲಿ ಮಾತನಾಡಿದ್ದಾರೆ. ಹಾಗಾದರೆ ಸೋನು ಶ್ರೀನಿವಾಸ್ ಗೌಡ ಈ ಬಗ್ಗೆ ಹೇಳಿದ್ದು ಏನು? ನೋಡೋಣ ಬನ್ನಿ..

ಸೋನು ಶ್ರೀನಿವಾಸ ಗೌಡ ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ಸದ್ದು ಮಾಡುತ್ತಾ ಸದ್ಯ ಬಿಗ್ ಬಾಸ್ ಸೇರಿರುವ ಈಕೆಯ ಬಗ್ಗೆ ಹೆಚ್ಚು ಪರಿಚಯ ಮಾಡೊ ಅಗತ್ಯ ಇಲ್ಲ , ಟಿಕ್ ಟಾಕ್ ಬಾಗಿಲು ಮುಚ್ಚಿಕೊಂಡ ಮೇಲೆ ಇನ್ಸ್ಟಾಗ್ರಾಮ್ ಗೆ ಎಂಟ್ರಿ ಕೊಟ್ಟ ಸೋನು ನಾಲ್ಕೈದು ವರ್ಷಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ.

ವಿಭಿನ್ನ ವಿಡಿಯೋಗಳ ಮೂಲಕ ಸದ್ದು ಮಾಡುತ್ತಿದ್ದ ಸೋನು ಶ್ರೀನಿವಾಸ್ ಗೌಡ ಅವರು ಸಾವಿರಾರು ಫಾಲೋವರ್ಸ್ ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹೊಂದಿದ್ದಾರೆ, ಸದ್ಯ ಬಿಗ್ ಬಾಸ್ ಮನೆಗೆ ಎರಡನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ಸೋನು ಬಂದ ಮೊದಲ ದಿನವೇ ತಮ್ಮ ಜೀವನದಲ್ಲಿ ಎದುರಾದ ಹೊಡೆತಗಳನ್ನು ಹಂಚಿಕೊಂಡು ಕಣ್ಣೀರಿಟ್ಟಿದ್ದಾರೆ.

ಇವರೇ ಹೇಳಿದಂತೆ ಇಷ್ಟು ದಿನ ಚೈಲ್ಡ್ ತರ ಆಡಿದ್ದು ಸಾಕು ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಒಳ್ಳೆ ಗುರುತು ಪಡಿಯಬೇಕು ಎಂಬುದು ಇವರ ಉದ್ದೇಶವಂತೆ, ಇನ್ನು ತಮ್ಮ ಜೀವನದ ಬಗ್ಗೆ ಬಿಗ್ ಮಂದಿ ಜೊತೆ ಮಾತಾಡಿರುವ ಸೋನು ನಮ್ಮ ಮನೆಯಲ್ಲಿ ನೀನು ಯಾರನ್ನಾದರೂ ಲವ್ ಮಾಡು ಅಂತ ಸ್ವಾತಂತ್ರ ಕೊಟ್ಟಿದ್ರು ಹಾಗಾಗಿ ನಾನು ಒಂದು ಹುಡುಗನನ್ನು ಇಷ್ಟಪಟ್ಟಿದ್ದೆ.

ಆದರೆ ಒಂದು ದಿನ ಅವನು ಏನು ಕೇಳಿದ ಅಂದ್ರೆ ವಿಡಿಯೋ ಕಾಲ್ ಮಾಡು ಅಂತ ಹೇಳ್ದ ಆಮೇಲೆ ನನ್ ಹತ್ರ ವಿಡಿಯೋ ಇದೆ, ನೀನು ಯಾರನ್ನ ಮದುವೆ ಆಗ್ತೀಯಾ ಅಂತ ನೋಡ್ತೀನಿ ಅಂತ ಬೆದರಿಕೆ ಇಟ್ಟಿದ್ದ ಎಂದು ಇಟ್ಟಿದ್ದಾರೆ ಈ ವೇಳೆ ಇತರ ಸ್ಪರ್ಧಿಗಳು ಸೋನು ಶ್ರೀನಿವಾಸ್ ಅವರಿಗೆ ಸಾಂತ್ವಾನ ಹೇಳಿದ್ದಾರೆ, ಈ ಬಗ್ಗೆ ತಪ್ಪದೆ ಕಮೆಂಟ್ ಮಾಡಿ ತಿಳಿಸಿ.

Leave a Reply

Your email address will not be published. Required fields are marked *