ಅಪ್ಪು ಅವರನ್ನು ಹಾಡಿ ಹೊಗಳಿದ ಮಾಜಿ ಸಿ ಎಂ ಸಿದ್ದರಾಮಯ್ಯ ನೋಡಿ…

others

ನಟ ಪುನೀತ್ ರಾಜ್ ಕುಮಾರ್ ಅವರು ಎಂತಹ ಮನುಷ್ಯ ಎನ್ನುವುದನ್ನು ನಾವು ಹೇಳುವುದು ಬೇಕಾಗಿಲ್ಲ. ಅವರ ನಡೆ ನುಡಿ ಎಂತದ್ದು ಎನ್ನುವುದು ಎಲ್ಲರಿಗೂ ಸಹ ತಿಳಿದೇ ಇದೆ. ಅಂತಹ ಮಹಾನ್ ವ್ಯಕ್ತಿಯನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಬರದಾಗಿದೆ ಎಂದರೆ ತಪ್ಪಾಗಲಾರದು.

ಪುನೀತ್ ರಾಜ್ ಕುಮಾರ್ ಅವರ ನಟನೆಗಿಂತಲು ಅವರ ಸಾಮಾಜಿಕ ಕಾರ್ಯಗಳಿಗೆ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ಇನ್ನು ಇದೀಗ ಪುನೀತ್ ರಾಜ್ ಕುಮಾರ್ ಅವರ ಬಗ್ಗೆ ಸಿದ್ದರಾಮಯ್ಯ ಮಾತನಾಡಿದ್ದು, ಅವರು ಏನು ಹೇಳಿದ್ದಾರೆ ನೋಡೋಣ ಬನ್ನಿ..

ಇನ್ನು ಇದೀಗ ಮಾಜಿ ಸಿ ಎಂ ಸಿದ್ದರಾಮಯ್ಯ ಅವರು ಕೂಡ ಪುನೀತ್ ರಾಜಕುಮಾರ್ ಅವರನ್ನು ಹಾಡಿ ಹೊಗಳಿದ್ದಾರೆ. ಪುನೀತ್ ರಾಜಕುಮಾರ್ ಎತ್ತರದಲ್ಲಿ ನಿಲ್ಲುವಂತ ಒಬ್ಬ ಮೇರು ಕಲಾವಿದ ಎಂದು ಹೇಳಿದರೆ. ಪುನೀತ್ ರಾಜಕುಮಾರ್ ಕಾಲದಾಗ ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಮನೆಯಲ್ಲಿ ಎಲ್ಲರೂ ವ್ಯತೆಪಟ್ಟಿದ್ದನ್ನು, ನಾವು ಇಡೀ ರಾಜ್ಯದಲ್ಲಿ ಕಂಡಿದ್ದೇವೆ.

ಅಂತಹ ಕಲಾವಿದ ಇವತ್ತು ನಮ್ಮನ್ನು ಅಗಲಿದ್ದಾರೆ.
ನಟ ರಾಜಕುಮಾರ್ ಅವರು ನಮ್ಮ ಊರಿನವರು ನಮ್ಮ ಮೈಸೂರಿನವರು ಅದೆಲ್ಲ ಹೆಮ್ಮೆ ಪಡುವಂತ ವಿಚಾರ , ರಾಜಕುಮಾರ್ ಅವರ ಮೊಮ್ಮಗಳು ಇಂದು ಚಲನಚಿತ್ರಕ್ಕೆ ಕಾಲಿಟ್ಟು ಬೆಳೆಯಲು ಪ್ರಾರಂಭ ಮಾಡುತ್ತಿದ್ದಾರೆ. ಅವರು ಸಹ ಎತ್ತರಕ್ಕೆ ಬೆಳೆಯಲಿ ಎಂದು ಆಶಿಸುತ್ತೇನೆ.

ಇನ್ನು ನಟ ಸಮರ್ಥ್ ಕೂಡ ಯುವಕ ಅವರಿಗೂ ಶುಭ ಕೋರಲು ಬಯಸುತ್ತೇನೆ. ಸರ ಗೋವಿಂದ ಅವರು ನಿರ್ಮಾಪಕರು ಮತ್ತು ವಾಸು ಅವರ ನಿರ್ದೇಶಕರಾಗಿ ಮೂಡಿ ಬರಲಿರುವ ಅವರ ಸಿನಿಮಾ ಎತ್ತರಕ್ಕೆ ಬೆಳೆಯಲೆಂದು ಆಶಿಸುತ್ತೇನೆ. ಮತ್ತು ನನಗೆ ಅವಕಾಶ ಕೊಟ್ಟಿದ್ದಕ್ಕೆ ಹೊಂದಿಸುತ್ತೇನೆ ಎಂದು ತಮ್ಮ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ನಟ ಪುನೀತ್ ರಾಜಕುಮಾರ್ ಅಗಲಿಕೆಯಲ್ಲಿ ಕರ್ನಾಟಕ ರಾಜ್ಯ ಹೊಂದಿದ್ದು ಮುಂಬರುವ ಅವರ ಕುಟುಂಬದ ಚಿತ್ರದಲ್ಲಿ ಅನೇಕರು ಎತ್ತರಕ್ಕೆ ಬೆಳೆಯುವಂತೆ ಎಲ್ಲರ ಆಶಿಸುತ್ತಿದ್ದಾರೆ ಏನೇ ಆದರೂ ಹಲವು ಬಡವರಿಗೆ ದಾನ ಮಾಡಿದಂತಹ ಮೇರು ನಟ ಪುನೀತ್ ರಾಜಕುಮಾರ್ ಅವರ ಎಲ್ಲಾ ನೆನಪುಗಳು ಎಲ್ಲರ ಮನಸ್ಸಿನಲ್ಲಿ ಸದಾ ಕಾಲ ಇರಿತ್ತದೆ.

ಮುಂದೆ ಅಶ್ವಿನಿ ಪುನೀತ್ ರಾಜಕುಮಾರ್ ಅವರ ಜೀವನ ಮತ್ತು ಅವರ ಮಕ್ಕಳ ಜೀವನ ಎತ್ತರಕ್ಕೆ ಬೆಳೆಯುವಂತೆ ಎಲ್ಲರ ಆಶಿಸುತ್ತಿದ್ದಾರೆ. ಹಲವಾರು ಕುಟುಂಬವನ್ನು ಪೋಷಿಸಿದ ನಟ ಪುನೀತ್ ರಾಜಕುಮಾರ್ ಅವರ ಮೇರು ಕಾರ್ಯಗಳಿಗೆ ಇಡೀ ರಾಜ್ಯವೇ ಚಿರುಣಿಯಾಗಿರುತ್ತದೆ.

Leave a Reply

Your email address will not be published. Required fields are marked *