ಆಗಿನ ಕಾಲದಲ್ಲಿ ಆಡುತ್ತಿದ್ದಾ ಆಟಗಳೇ ಬೇರೆ ಇದೀಗ ಆಡುವ ಆಟಗಳೇ ಬೇರೆ. ಇದೀಗ ಎಲ್ಲಿ ನೋಡಿದರೂ ಸಹ ಎಲ್ಲರೂ ಮೊಬೈಲ್ ಇಟ್ಟುಕೊಂಡು ಕೂತಿರುತ್ತಾರೆ. ಸಣ್ಣ ಮಗುವಿನಿಂದ ಇಡಿದು ದೊಡ್ಡವರೆರೆಗೂ ಮೊಬೈಲ್ ಬಳಕೆ ಹೆಚ್ಚಾಗಿದೆ.
ಇನ್ನು ಯಾವುದೇ ಆಟ ಏನೇ ಆದರೂ ಅದೀಗ ಮೊಬೈಲ್ ನಲ್ಲಿ ಮಾತ್ರ. ಇನ್ನು ಇತ್ತೀಚೆಗೆ ಮೊಬೈಲ್ ನಲ್ಲಿ ಕೆಲ ಫೋಟೋಗಳು ಸಕತ್ ವೈರಲ್ ಆಗುತ್ತಿದೆ. ಈ ಫೋಟೋಗಳ ಮೂಲಕ ನಾವು ನಮ್ಮ ಮೆದುಕಿಗೆ ಕೆಲಸ ಕೊಡುವುದಂತೂ ನಿಜ. ಹೌದು ಹಾಗಾದರೆ ಯಾವ ಫೋಟೋ ಇದು ತಿಳಿಸುತ್ತೇವೆ ಮುಂದಕ್ಕೆ ಓದಿ..
ಇದೀಗ ಈ ಫೋಟೋದಲ್ಲಿ ಕೆಲ ಗಿಳಿಗಳು ಕೂತಿರುವುದನ್ನು ನೀವು ನೋಡಬಹುದು. ಈ ಫೋಟೋದಲ್ಲಿ ಗಿಳಿಗಳ ಜೊತೆಗೆ ಒಂದು ಬೇರೆ ಪಕ್ಷಿ ಕೂಡ ಇದೆ. ಅದು ಯಾವುದು ಮತ್ತು ಆ ರೀತಿಯ ಪಕ್ಷಿಗಳು ಎಷ್ಟಿದೆ ಎನ್ನುವುದನ್ನು ನೀವು ಸೂಕ್ಶ್ಮವಾಗಿ ಘಮನಿಸಿ, ಈ ಪುಟಕ್ಕೆ ಕಾಮೆಂಟ್ ಮಾಡುವ ಮೂಲಕ ತಿಳಿಸಿ.
ಈ ರೀತಿಯ ಫೋಟೋಗಳಿಂದ ನಮ್ಮ ಕಣ್ಣುಗಳು ಚುರುಕಾಗುವುದರ ಜೊತೆಗೆ ನಮ್ಮ ಮೆಗುಲಿಗೂ ಸಹ ಕೆಲಸ ಕೊಟ್ಟಂತೆ ಇರುತ್ತದೆ. ಬೆಳ್ಳಗಿನಿಂದ ಅದು ಇದು ಎಂದು ಬ್ಯುಸಿಯಾಗಿರುವ ಮಧ್ಯೆ ಈ ರೀತಿಯ ಒಂದು ಚಿಕ್ಕ ಆಟವಾಡುವ ಮೂಲಕ ನಮ್ಮ ಸ್ಟ್ರೆಸ್ ಕೂಡ ಕಡಿಮೆ ಆಗುತ್ತದೆ.
ಇನ್ನು ಹಲವಾರು ಮಂದಿ ಈ ಫೋಟೋ ನೋಡಿ ಹಲವಾರು ಉತ್ತರಗಳನ್ನು ನೀಡುತ್ತಾರೆ. ಕೆಲವರು ತಪ್ಪಾಗಿ ಉತ್ತರಿಸಿದರೆ, ಇನ್ನು ಕೆಲವರು ಸರಿಯಾದ ಉತ್ತರವನ್ನು ನೀಡಿರುತ್ತಾರೆ. ಇನ್ನು ನಿಮ್ಮ ಕಣ್ಣು ಎಷ್ಟು ಚುರುಕಾಗಿದೆ ಎನ್ನುವುದನ್ನು ಈ ಫೋಟೋದಲ್ಲಿ ಪಕ್ಷಿಗಳನ್ನು ಘಮಣಿಸಿ ಸರಿಯಾದ ಉತ್ತರ ಕಾಮೆಂಟ್ ಮಾಡುವ ಮೂಲಕ ತಿಳಿಸಿ..