ನಮಸ್ಕಾರ ವೀಕ್ಷಕರೇ, ಎಲ್ಲರಿಗೂ 75 ನೆ ವರ್ಷದ ಸ್ವಾತಂತ್ರ್ಯ ದಿನದ ಶುಭಾಶಯಗಳು. ಈ 75 ನೆ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಯಾರು ಊಹಿಸದಿರದಂತೆ ಮಾಡುವ ಸಲುವಾಗಿ ಎಲ್ಲರಿಗೂ ಎಲ್ಲರ ಮನೆಗಳಿಗೂ ತಿರಂಗವನ್ನು ನೀಡಲಾಗಿತ್ತು.
ಮನೆ ಮನೆಯಲ್ಲಿ ಎಲ್ಲರೂ ತಿರಂಗ ಹಾರಿಸಿ. ಈ ಬಾರಿಯ 75 ನೆ ಸ್ವಾತಂತ್ರ್ಯ ದಿನವನ್ನು ಎಂದೆಂದಿಗೂ ಸಹ ನೆನಪಿನಲ್ಲಿ ಇಟ್ಟುಕೊಳ್ಳುವಂತೆ ಆಚರಿಸಿದ್ದಾರೆ. ಸಾಮಾನ್ಯರಿಂದ ಹಿಡಿದು ರಾಜಕಾರಣಿಗಳು ಸೀಲೆಬ್ರೆಟಿಗಳು ಎಲ್ಲರೂ ಈ ಬಾರಿಯ 75 ನೆ ಸ್ವಾತಂತ್ರ್ಯದ ಹಬ್ಬವನ್ನು ಮನ ತುಂಬಿ ಆಚರಿಸಿದ್ದಾರೆ.
ಇಂದು ಎಲ್ಲರೂ ಭಾರತದ 75ನೇ ಸ್ವಾತಂತ್ರ್ಯದ ದಿನವನ್ನು ಖುಷಿಯಿಂದ ಆಚರಿಸುತ್ತಿದ್ದಾರೆ, ಈ ವರ್ಷ ಆಗಸ್ಟ್ 15 ಭರ್ಜರಿಯಾಗಿ ಆಚರಿಸಲಾಗುತ್ತಿದೆ. ಅಂತೆಯೇ ಸ್ಯಾಂಡಲ್ ವುಡ್ ನಲ್ಲಿ ಸ್ವಾತಂತ್ರ್ಯ ದಿನವನ್ನು ಸಂಭ್ರಮದಿಂದ ಆಚರಿಸುತ್ತಿದ್ದು, ಎಲ್ಲ ನಟಿಗಳು ಕೈಯಲ್ಲಿ ಬಾವುಟವನ್ನು ಹಿಡಿದು ವಂದೇ ಮಾತರಂ ಎಂದು ಹೇಳುತ್ತಿದ್ದಾರೆ.
ಇನ್ನು ನಟಿ ಮೇಘನಾ ಅವರು ಮಗ ರಾಯನ್ ಹತ್ತಿರ ಬಾವುಟ ನೀಡಿ ಹ್ಯಾಪಿ ಇಂಡಿಪೆಂಡೆನ್ಸ್ ಡೇ ಎಂಬ ಕ್ಯಾಪ್ಷನ್ ಅಡಿ ಮಗನ ವಿಡಿಯೋವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ.
ಈ ವಿಡಿಯೋದಲ್ಲಿ ಮಗ ರಾಯನ್ ಬಿಳಿ ಬಟ್ಟೆ ಧರಿಸಿ ಕೈಯಲ್ಲಿ ಬಾವುಟ ಹಿಡಿದು ಚಂದದೊಂದು ನಗೆ ಬೀರಿದ್ದಾನೆ ಆ ವಿಡಿಯೋವನ್ನು ನೀವು ಇಲ್ಲಿ ನೋಡಬಹುದು, ಇನ್ನು ಈ ವಿಡಿಯೋ ಸದ್ಯ ಸೋಷಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದ್ದು, ರಾಯನ್ ಸ್ಮೈಲ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಇನ್ನು ಸೋಷಿಯಲ್ ಮಿಡಿಯಾದಲ್ಲಿ ಸಕತ್ ಆಕ್ಟಿವ್ ಇರುವ ನಟಿ ಮೇಘನಾ ರಾಜ್ ಆಗಾಗ ತಮ್ಮ ಹಾಗೂ ಮಗ ರಾಯನ್ ನ ಫೋಟೋ ಮತ್ತು ವಿಡಿಯೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇನ್ನು ಇದೀಗ ಸ್ವಾತಂತ್ರ್ಯ ದಿನದ ಆಚರಣೆಯ ಫೋಟೋ ಮತ್ತು ವಿಡೀಯೋ ಹಂಚಿಕೊಂಡಿದ್ದಾರೆ.
ಅದರಂತೆ ರಾಕಿಂಗ್ ಸ್ಟಾರ್ ಯಶ್ ದಂಪತಿ ತಮ್ಮ ಮಕ್ಕಳೊಂದಿಗೆ ಭದ್ರ ದಿನಾಚರಣೆಯನ್ನು ತಮ್ಮ ಮನೆಯ ಟೆರಸ್ ಮೇಲೆ ಆಚರಿಸಿದ್ದಾರೆ ಅದರ ಫೋಟೋಗಳನ್ನು ಕೊನೆಯಲ್ಲಿ ನೋಡಬಹುದು ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆ ಶುಭಾಶಯಗಳು ಹೇಳುತ್ತಾ ಕಾಮೆಂಟ್ ಮಾಡಿ ತಿಳಿಸಿ.