ಮನುಷ್ಯನಿಗೆ ದೇವರು ಒಂದೇ ಮುಖ ಕೊಟ್ಟಿದ್ದರು ಕೂಡ ಆತ ಜನರ ಮದ್ಯೆ ಬದುಕಲು ದಿನಕ್ಕೊಂದು ಮುಖವಾಡ ಹಾಕಿಕೊಳ್ಳುತ್ತಾನೆ. ಇದೀಗ ಎಲ್ಲಾ ಮನುಷ್ಯರದ್ದು ಮುಖವಾಡದ ಜೀವನವಾಗಿದೆ ಎಂದರೆ ತಪ್ಪಾಗುವುದಿಲ್ಲ. ಮನುಷ್ಯ ತನ್ನ ಮುಖವಾಡ ಕಳಚಿ ಜೀವಿಸಿದಾಗ ಮಾತ್ರ ಆತ ನಿಜವಾದ ಮನುಷ್ಯ ಎನಿಸಿಕೊಳ್ಳುತ್ತಾನೆ.
ಈ ಬಗ್ಗೆ ನಾವು ಹೇಳಲು ಮುಖ್ಯ ಕಾರಣ ಈ ಮೇಲಿನ ಫೋಟೋ, ಈ ಫೋಟೋದಲ್ಲಿ ಒಂದೇ ಮುಖಕ್ಕೆ ಸಾಕಷ್ಟು ಮುಖಗಳನ್ನು ನೀವು ನೋಡಬಹುದು. ಈ ಫೋಟೋದಲ್ಲಿ ನೀವು ಒಟ್ಟು ಎಷ್ಟು ಮುಖಗಳಿದೆ ಎಂದು ಕಂಡು ಹಿಡಿಯಲು ಸಾಧ್ಯವೇ?.
ಕೆಲವು ಫೋಟೋಗಳು ಎಲ್ಲರ ತಲೆ ಕೆಡಿಸಿಕೊಳ್ಳುವಂತೆ ಮಾಡುತ್ತದೆ. ಅದೇ ರೀತಿ ಈ ಮೇಲಿನ ಫೋಟೋದಲ್ಲಿ ಒಟ್ಟು ಎಷ್ಟು ಮುಖಗಿವೇ ಎಂದು ಕಂಡು ಹಿಡಿಯುವುದೇ ಇವತ್ತಿನ ನಿಮ್ಮ ಟಾಸ್ಕ್. ಹೌದು ಈ ಫೋಟೋದಲ್ಲಿನ ಮುಖಗಳನ್ನು ಎಣಿಸಿ ಸರಿಯಾದ ಉತ್ತರವನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ.
ಸರಿಯಾದ ಉತ್ತರ ನೀಡುವವರ ಮೇದಳು ಹಾಗೂ ಕಣ್ಣುಗಳು ಅವರ ಕಂಟ್ರೋಲ್ ನಲ್ಲಿ ಇದೆ ಎಂದು ಅರ್ಥ. ಏಕೆಂದರೆ ಈ ರೀತಿಯ ಫೋಟೋಗಳು ಎಲ್ಲರ ಮೆದುಳಿನಲ್ಲಿ ಭ್ರಮೆಯನ್ನು ಉಂಟು ಮಾಡುತ್ತದೆ. ಅದಕ್ಕಾಗಿ ನಿಮ್ಮ ಮೆದುಳು ಹಾಗೂ ಕಣ್ಣು ಎಷ್ಟು ಚುರುಕಾಗಿದೆ ಎನ್ನುವುದನ್ನು ನೋಡೋಣ ಬನ್ನಿ…