ನಮಸ್ಕಾರ ವೀಕ್ಷಕರೆ ಇದು ಸೆಲ್ಫಿ ಯುಗ ಜನ ಸಿನಿಮಾ ಸ್ಟಾರ್ಸ್, ಕ್ರಿಕೆಟರ್ ಜೊತೆ ಸೆಲ್ಫಿ ತೆಗೆದುಕೊಂಡು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿಕೊಳ್ಳುವುದು ಕಾಮನ್. ಹಾಗೆಯೇ ಒಂದು ಫೋಟೋಗೆ ಫ್ರೇಮ್ ಹಾಕಿಸಿ ಮನೆಯಲ್ಲಿಟ್ಟುಕೊಳ್ಳುವುದು ಕೂಡ ಫ್ಯಾಷನ್.
ಅಂತೆಯೇ ಸಿನಿಮಾರಂಗದ ನಟ ನಟಿಯರು ಕೂಡ ತಮ್ಮ ಫ್ಯಾನ್ಸ್ ಮೇಲೆ ಅಪಾರ ಗೌರವ ಇಟ್ಟುಕೊಂಡಿರುತ್ತಾರೆ. ಫ್ಯಾನ್ಸ್ ಸೆಲ್ಫಿ ಕೇಳಿದರೆ ನಟ ನಟಿಯರು ಇಲ್ಲ ಎಂದು ಹೇಳದೆ ಅವರ ಜೊತೆ ಒಂದು ಸೆಲ್ಫಿ ತೆಗೆಸಿಕೊಡುತ್ತಾರೆ. ಇನ್ನು ಸ್ಟಾರ್ಗಳು ಸೆಲ್ಫಿ ಕೊಡಲು ಸಹ ಹಣ ಕೇಳಿದರೆ ಹೇಗಿರುತ್ತದೆ ಬನ್ನಿ ನೋಡೋಣ..
ಫ್ಯಾನ್ಸ್ ತನ್ನಿಷ್ಟದ ಸ್ಟಾರ್ ಜೊತೆ ಸೆಲ್ಫಿಗಾಗಿ ಮುಗಿ ಬೀಳುತ್ತಾರೆ. ಸಿನಿಮಾ ಸ್ಟಾರ್ ಸಿಕ್ಕರೆ ಸಾಕು ಎಷ್ಟೊತ್ತಾದರು ಕಾದು ಫೋಟೋ ತೆಗೆದುಕೊಂಡು ಬರುತ್ತಾರೆ. ಸದ್ಯ ಫ್ಯಾನ್ಸ್ ಫೋಟೋ ಕ್ರೆಜ್ ನ್ನ ಬಂಡವಾಳವಾಗಿಟ್ಟುಕೊಂಡು ಹಾಲಿವುಡ್ ನಟಿ ಒಬ್ಬರು ಕೋಟಿಗಟ್ಟಲೆ ದುಡ್ಡು ಮಾಡಿದ್ದಾರೆ.
ಒಂದು ಫೋಟೋಗೆ ಬರೋಬ್ಬರಿ 14,000 ಒಮ್ಮೆ ಭೇಟಿ ಮಾಡಿ ಮಾತನಾಡಕ್ಕೆ 38,000 ಹೀಗೆ ಚಾರ್ಜ್ ಮಾಡಿ ಹಣ ಮಾಡುತ್ತಿದ್ದಾರೆ ಈ ನಟಿ .
ಹೌದು ಈಕೆಯ ಹೆಸರು ಹಿಮಿಲಿಯ ಕ್ಲರ್ಕ್ ಹಾಲಿವುಡ್ ನ ಖ್ಯಾತ ನಟಿ ಸೀ ಯು, ದ ವಾಯ್ಸ್ ಫ್ರಂ ದ ಸ್ಟೋನ್, ಟರ್ಬಿನೇಟರ್ ಅಂತಹ ಮೂವಿಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು.
ಮನೆಯ ತಮ್ಮ ನಟನೇಯ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಇವರು ಹೊಂದಿದ್ದಾರೆ. ನಾನು ಇನ್ನು ಮುಂದೆ ಯಾವುದೇ ಕಾರಣಕ್ಕೂ ಯಾರಿಗೂ ಫ್ರೀಯಾಗಿ ಫೋಟೋಗೆ ಪೋಸ್ ಕೊಡುವುದಿಲ್ಲ ಭೇಟಿ ಮಾಡುವುದಿಲ್ಲ ಎಂದು ಘೋಷಿಸಿದ್ದಾರೆ.
ಫ್ಯಾನ್ಸ್ ಆದರೂ ಕೂಡ ಕೇಳಿದಷ್ಟು ಹಣ ಕೊಟ್ಟು ಫೋಟೋ ತೆಗೆಸಿಕೊಳ್ಳಬೇಕು ಎಂದು ಹೇಳಿದ್ದಾರೆ. ಹೀಗಿದ್ದರೂ ಕೂಡ ಕಳೆದೆರಡು ವರ್ಷಗಳಲ್ಲಿ ಲಕ್ಷಾಂತರ ಅಭಿಮಾನಿಗಳು ಫೋಟೋ ತೆಗೆಸಿಕೊಂಡಿದ್ದಾರೆ.
ಹಣ ಕೊಟ್ಟು ಭೇಟಿ ಮಾಡಿ ಮಾತನ್ನು ಆಡಿದ್ದಾರೆ ಇದರಿಂದಲೇ ಎಮಿಲಿಯ ಕಳೆದೆರಡು ವರ್ಷಗಳಲ್ಲಿ ಬರೋಬ್ಬರಿ 72 ಕೋಟಿ ಮಾಡಿದ್ದಾರೆ ಎಂದು ಹಲವು ಮೂಲಗಳು ಹೇಳುತ್ತೇವೆ, ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನು ಕಮೆಂಟ್ ಮಾಡಿ ತಿಳಿಸಿ.