ಅರ್ಜುನ್ ಸರ್ಜಾ ಮನೆಗೆ ಬಂದು ಭರ್ಜರಿ ಉಡುಗೊರೆ ಕೊಟ್ಟ ಮೇಘನಾ ರಾಜ್ ಮಗ ರಾಯನ್…

ಸಿನಿಮಾ ಸುದ್ದಿ

ಸ್ಯಾಂಡಲ್ವುಡ್ ನ ಟಾಪ್ ನಟರ ಪೈಕಿ ನಟ ಅರ್ಜುನ್ ಸರ್ಜಾ ಕೂಡ ಒಬ್ಬರು. ಅರ್ಜುನ್ ಸರ್ಜಾ ಅವರಿಗೆ ವಯಸ್ಸಾಗಿದ್ದರೂ ಸಹ ಇಂದಿಗೂ ಸಹ ಅವರ ಲೆವೆಲ್ ಗೆ ಬೇರೆ ಯಾವ ಯಂಗ್ ನಟ ಕೂಡ ನಿಲ್ಲಲ್ಲು ಸಾಧ್ಯವಿಲ್ಲ. ಇಂದಿಗೂ ಸಹ ಅಷ್ಟರ ಮಟ್ಟಿಗೆ ಫಿಟ್ ಆಗಿ ಎಲ್ಲರಿಗೂ ಟಕ್ಕರ್ ನೀಡುತ್ತಾರೆ ನಟ ಅರ್ಜುನ್ ಸರ್ಜಾ..

ಮೊನ್ನೆ ತಾನೆ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ನೆಚ್ಚಿನ ನಟನಿಗಾಗಿ ಅಭಿಮಾನಿಗಳ ಶುಭಾಶಯಗಳು ಮಹಾ ಪೂರವೆ ಹರಿದುಬಂದಿದೆ. ಆದರೆ ಅರ್ಜುನ್ ಸರ್ಜಾ ಅವರ ಬರ್ತಡೇಗೆ ಮೇಘನಾ ರಾಜ್ ಸರ್ಪ್ರೈಸ್ ಉಡುಗೊರೆ ಒಂದನ್ನು ನೀಡಿದ್ದಾರೆ.

ಏನಿದು ಉಡುಗೊರೆ? ಮೇಘನಾ ರಾಜ್ ಯಾವ ಉಡುಗೊರೆ ನೀಡಿದ್ದರು? ಎಂಬುದನ್ನು ಸಂಪೂರ್ಣವಾಗಿ ತಿಳಿಸುತ್ತೇವೆ. ಇದಕ್ಕಾಗಿ ಈ ಪುಟವನ್ನು ಪೂರ್ತಿಯಾಗಿ ಓದಿ.. ಸಿನಿಮಾ ಶೂಟಿಂಗ್ ನಲ್ಲಿ ಬಿಜಿಯಾಗಿರುವ ಅರ್ಜುನ್ ಸರ್ಜಾ ಅವರು ಮೊನ್ನೆ ತಾನೇ ಮನೆಯವರೊಂದಿಗೆ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ .

ಕನ್ನಡ ಚಿತ್ರರಂಗದಲ್ಲಿ ನಟ ಅರ್ಜುನ್ ಸರ್ಜಾ ಬಾಲನಟರಾಗಿ ಬಹಳಷ್ಟು ಹೆಸರು ಮಾಡಿದ್ದಾರೆ. ಬಳಿಕ ಅರ್ಜುನ್ ಸರ್ಜಾ ನಟರಾಗಿ ಪಾದಾರ್ಪಣೆ ಮಾಡಿದ್ರು ಅಣ್ಣ ಕಿಶೋರ್ ಸರ್ಜಾ ನಿರ್ಮಾಪಕರಾಗಿ ಮಾಡಿದ್ರು ಇವರು ಪ್ರಸಿದ್ಧ ಕಲಾವಿದರಾದ ಶಕ್ತಿಪ್ರಸಾದ್ ಅವರ ಮಗ.

ಅರ್ಜುನ್ ಸರ್ಜಾ ಅವರಿಗೆ ಕನ್ನಡಕ್ಕಿಂತ ತಮಿಳಿನಲ್ಲಿ ಹೆಚ್ಚಾಗಿ ಸಿನಿಮಾಗಳ ಅವಕಾಶ ದೊರೆತ ಕಾರಣ ಅಲ್ಲಿ ಜನಪ್ರಿಯ ನಾಯಕ ನಟ ಮತ್ತು ನಿರ್ದೇಶಕರಾಗಿ ಹೆಸರು ಗಳಿಸಿದ್ದಾರೆ. ಇನ್ನೂ ಮೇಘನಾ ರಾಜ್ ಗೌಡ ಮಗನ ಜೊತೆ ಅರ್ಜುನ್ ಸರ್ಜಾ ಹುಟ್ಟುಹಬ್ಬವನ್ನು ತುಂಬಾನೇ ಅದ್ದೂರಿಯಾಗಿ ಆಚರಿಸಿದ್ದಾರೆ.

ರಾಯನ್ ಕೂಡ ಅರ್ಜುನ್ ಸರ್ಜಾ ಅವರ ಕೆನ್ನೆಗೆ ಮುತ್ತಿಟ್ಟು ಬರ್ತಡೇ ವಿಷ್ ನ್ನು ಹೇಳಿದ್ದಾನೆ. ಇನ್ನು ಮೇಘನಾ ರಾಜ್ ಅವರು ಅರ್ಜುನ್ ಸರ್ಜಾ ಅವರ ಬರ್ತಡೆಗೆ ಚಿನ್ನದ ಬ್ರಾಸ್ಲೈಟ್ ಒಂದನ್ನ ಗಿಫ್ಟ್ ಮಾಡಿದ್ದಾರೆ ಎನ್ನುವ ಮಾತು ಸಹ ಸೋಶಿಯಲ್ ಮೀಡಿಯಾದಲ್ಲಿ ಹರಿದು ಬರುತ್ತಿದೆ.

ನಿಮಗೂ ಕೂಡ ನಟ ಅರ್ಜುನ್ ಸರ್ಜಾ ಇಷ್ಟವಾಗಿದ್ದಾರೆ, ನೀವು ಕೂಡ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ಅರ್ಜುನ್ ಸರ್ಜಾ ಅವರಿಗೆ ಹುಟ್ಟು ಹಬ್ಬದ ವಿಷಸ್ ತಿಳಿಸಿ. ಹಾಗೆ ಮೇಘನಾ ರಾಜ್ ಅವರ ಕುಟುಂಬಕ್ಕೆ ಯಾವುದೇ ಸೃಷ್ಟಿ ಆಗದೆ ಇರಲಿ ಎಂದು ಹಾರೈಸಿ.

Leave a Reply

Your email address will not be published. Required fields are marked *