ಮೊಣಕೈ ಹಾಗೂ ಮೊಣಕಾಲು ಕಪ್ಪಾಗಿತಿದ್ದರೆ ಇಲ್ಲಿದೆ ಪರಿಹಾರ?… ನೋಡಿ
ನಮಸ್ಕಾರ ವೀಕ್ಷಕರೇ ನಮ್ಮ ದೈನಂದಿನ ನನಗೆಬದುಕಿನಲ್ಲಿ ನಾವು ನಮ್ಮ ಆರೋಗ್ಯದ ಬಗ್ಗೆ ಬಹಳಷ್ಟು ಗಮನವನ್ನು ನೀಡಬೇಕು ಮತ್ತು ಜೀವನದ ಬಗ್ಗೆ ತಲೆಕೆಡಿಸಿಕೊಂಡು ಯಾವ ರೀತಿಯಾಗಿ ಬ್ಯಿಸಿ ಶೆಡ್ಯೂಲ್ ಮಾಡಿಕೊಂಡು ಇರುತ್ತೇವೋ ಅದಕ್ಕಿಂತಲೂ ಹೆಚ್ಚಾಗಿ ನಾವು ನಮ್ಮ ಆರೋಗ್ಯದ ಬಗ್ಗೆ … ಹೆಚ್ಚಿನ ರೀತಿಯಲ್ಲಿ ಕಾಳಜಿಯನ್ನು ವಹಿಸಬೇಕು. ನಮ್ಮ ಆರೋಗ್ಯವನ್ನು ಬಹಳ ಸೂಕ್ಷ್ಮತೆಯಿಂದ ಕಾಪಾಡಿಕೊಂಡು ಹೋಗುವುದು ಬಹಳ ಮುಖ್ಯವಾದಂತಹ ವಿಚಾರ ಮತ್ತು ಅದನ್ನು ಸಮತೋಲನದಲ್ಲಿರಿಸಿಕೊಳ್ಳಬೇಕಾಗಿರುವಂತಹ ಜವಾಬ್ದಾರಿ ನಮ್ಮ ಮೇಲಿದೆ . ಇನ್ನು ಇದರ ಜೊತೆಗೆ ಹಲವರು ಹಲವು ರೀತಿಯಾದಂತಹ […]
Continue Reading