ಇದು ಕೊಹ್ಲಿ ಹಾಗೂ RCB ನಡುವೆ ನಂಟು ಬೆಸೆದ ಕತೆ
ಎಲ್ಲರಿಗೂ ನಮಸ್ಕಾರ. 2008 ಮಾರ್ಚ್ 11 ವಿರಾಟ್ ಕೊಹ್ಲಿ ಪಾಲಿಗೆ ಸ್ಪೆಷಲ್ ಡೇ. ಮಾರ್ಚ್ 11 ವಿರಾಟ್ ಕೊಹ್ಲಿ ಹಾಗೂ ಆರ್ಸಿಬಿ ನಡುವೆ ನಂಟು ಬೆಸೆದಂತ ಹ ದಿನ. ಅಂದರೆ ಈ ದಿನ ವಿರಾಟ್ ಕೊಹ್ಲಿ ಆರ್ ಸಿಬಿ ಜೊತೆಗಿನ ಚೊಚ್ಚಲ ಒಪ್ಪಂದಕ್ಕೆ ಸಹಿ ಮಾಡಿದ್ದರು. ಅಲ್ಲಿಂದ ಇಲ್ಲಿ ತನಕ ಅಂದರೆ 2008ರ ಚೊಚ್ಚಲ ಐಪಿಎಲ್ ನಿಂದ ಇಲ್ಲಿವರೆಗೂ ವಿರಾಟ್ ಕೊಹ್ಲಿ ಆರ್ಸಿಬಿ ಪರ್ಮನೆಂಟ್ ಆಟಗಾರನಾಗಿದ್ದಾರೆ. ಆರ್ಸಿಬಿ ಜೊತೆಯಲ್ಲಿ ಇದ್ದಾರೆ. ವಿರಾಟ್ ಕೊಹ್ಲಿ ಆರ್ ಸಿಬಿ ಕುಟುಂಬ […]
Continue Reading