ಸ್ಟುಡಿಯೋದಲ್ಲಿ ಕಣ್ಣೀರು ಹಾಕಿದ ಶಿವಣ್ಣ ಕಾರಣ ಏನು ಗೊತ್ತಾ ಏಲ್ಲರೂ ಶಾಕ್ ನೋಡಿ…???
ಕನ್ನಡ ಚಿತ್ರರಂಗದ ಸೆಂಚ್ಯುರಿ ಸ್ಟಾರ್ ಎಂದೇ ಖ್ಯಾತಿ ಪಡೆದಿರುವ ನಟ ಶಿವರಾಜ್ ಕುಮಾರ್ ಅವರ ವೇದ ಸಿನಿಮಾ ಇದೀಗ ಬಿಡುಗಡೆಯಾಗಿ ಅದ್ದೂರಿ ಪ್ರದರ್ಶನ ಕಾಣುತ್ತಿದೆ. ಇನ್ನು ವೇದ ಸಿನಿಮಾ ಶಿವರಾಜ್ ಕುಮಾರ್ ಅವರ 125ನೆ ಸಿನಿಮಾ ಆಗಿದ್ದು, ಸಿನಿಮಾದ ಬಗ್ಗೆ ಪ್ರಚಾರ ನಡೆಸಲು ಶಿವಣ್ಣ ಅವರು ಸಾಕಷ್ಟು ಸಂದರ್ಶನಗಳಲ್ಲಿ ಭಾಗಿಯಾಗುತ್ತಿದ್ದಾರೆ. ಇನ್ನು ಶಿವ ರಾಜ್ ಕುಮಾರ್ ಅವರು ಇದೀಗ ಒಂದು ಸಂದರ್ಶನದಲ್ಲಿ ಮಾತನಾಡುವ ವೇಳೆ ಕಣ್ಣೀರು ಹಾಕಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ […]
Continue Reading