ಪಬ್ಲಿಕ್ ನಲ್ಲೆ ಕಂಠಪೂರ್ತಿ ಕು*ಡಿದು ಮತ್ತಿನ ಅಮಲಿನಲ್ಲಿ ತೆಳಾಡುತ್ತಿರುವ ನಟಿ ಕಾಜೊಲ್ ಮಗಳು, ಈ ವೈರಲ್ ವಿಡಿಯೋ ನೋಡಿ ಕಣ್ಣಿರಿಟ್ಟ ಕಾಜೋಲ್ & ಅಜಯ್.
ಸಾಮಾನ್ಯವಾಗಿ ಬಾಲಿವುಡ್ ಸೆಲೆಬ್ರಿಟಿಗಳು ಹಾಗೂ ಅವರ ಮಕ್ಕಳು ಪಾರ್ಟಿ ಪಬ್ ಎಂದು ತಿರುಗಾಡುವುದು ಸಹಜ. ಇನ್ನು ಆಗಾಗ ಪಾರ್ಟಿಗಳಿಗೆ ಹೋಗುತ್ತಾ ಅಲ್ಲಿನ ಕೆಲ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇನ್ನು ಬಾಲಿವುಡ್ ನ ಸೆಲೆಬ್ರಿಟಿ ಮಕ್ಕಳು ದಿನಕ್ಕೊಂದು ವಿಷಯ ಹುಡುಕಿ ಪಾರ್ಟಿ ಮಾಡುತ್ತಾರೆ. ಇನ್ನು ಯಾವುದಾದರೂ ಒಂದು ವಿಷಯ ಸಿಕ್ಕರೆ ಸಾಕು ಬೆಳಗ್ಗಿನಿಂದ ಸಂಜೆಯ ತನಕ ಪಬ್ ನಲ್ಲಿ ಚೆನ್ನಾಗಿ ಕುಡಿದು ಕುಪ್ಪಳಿಸುತ್ತಾರೆ. ಇನ್ನು ಇದೀಗ ಬಾಲಿವುಡ್ ನಟ ಅಜಯ್ ದೇವಗನ್ ಹಾಗೂ ಕಾಜೋಲ್ ಮಗಳು […]
Continue Reading