ಅಪ್ಪು ಹುಟ್ಟುಹಬ್ಬಕ್ಕೆ ಅಶ್ವಿನಿ ಅವರು ಸ-ಮಾ-ಧಿಯ ಬಳಿ ಬರದೆ ಇರುವ ಬಗ್ಗೆ ಕೋಪಗೊಂಡ ಶಿವಣ್ಣ ಹೇಳಿದ್ದೇನು ನೋಡಿ?..
ಇತ್ತೀಚೆಗೆ ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬದ ಸಮಾರಂಭ ಬಹಳ ಅದ್ದೂರಿಯಾಗಿ ನೆರವೇರಿತು. ಇನ್ನು ದೇಶದ ಮೂಲೆ ಮೂಲೆಗಳಿಂದ ಅಪ್ಪು ಅವರ ಹುಟ್ಟುಹಬ್ಬದ ದಿನ ಅವರ ದರ್ಶನ ಪಡೆಯಲು ಅವರ ಅಭಿಮಾನಿಗಳು ಅಪ್ಪು ಸ-ಮಾಧಿಗಳಿಗೆ ಬಂದು ಅವರ ದರ್ಶನ ಪಡೆದರು. ಪುನೀತ್ ರಾಜಕುಮಾರ್ ಅವರು ಕೇವಲ ಒಬ್ಬ ನಟ ಮಾತ್ರ ಆಗಿರಲಿಲ್ಲ ಅವರು ಅದೆಷ್ಟೋ ಜನರಿಗೆ ದೇವರು ಸಹ ಆಗಿದ್ದರು. ಅವರನ್ನು ದೇವರಂತೆ ಕಾಣುವ ಅಭಿಮಾನಿಗಳು ಅವರ ಹುಟ್ಟುಹಬ್ಬದ ದಿನ ಅಪ್ಪು ಸ-ಮಾಧಿಯ ಬಳಿಗೆ ಬಂದು ಅವರಿಗೆ ಪೂಜೆ […]
Continue Reading