ಪ್ರಸಾದ ಸೇವಿಸುವ ಆಂಜನೇಯ ಸ್ವಾಮಿ ವಿಗ್ರಹ! ಈ ಪವಾಡವನ್ನು ನೀವೇ ನಿಮ್ಮ ಕಣ್ಣಾರೆ ನೋಡಿ?…

ಯಾವುದೇ ಕಷ್ಟ ಬಂದಾಗ ನಾವು ಒಮ್ಮೆ ಶ್ರೀ ಹನುಮ ದೇವರಲ್ಲಿ ನೆನಪಿಸಿಕೊಂಡರೆ ಸಾಕು ಆ ಕಷ್ಟವು ನಮ್ಮ ಹತ್ತಿರಕ್ಕೂ ಸಹ ಬರುವುದಿಲ್ಲ. ಶ್ರೀ ವಿಷ್ಣುವಿನ ಸುದರ್ಶನ ಚಕ್ರವನ್ನು ತಿನ್ನುವಂತಹ ಶಕ್ತಿ ಇರುವ ಏಕೈಕ ದೇವರು ಎಂದರೆ ಅದು ನಮ್ಮ ಹನುಮ ದೇವರು. ಹಿಂದೂ ಗ್ರಂಥದ ಪ್ರಕಾರ ಶ್ರೀರಾಮನ ಬಂಟ ಹನುಮನಿಗೆ ಶ್ರೀರಾಮನು ಅಮರತ್ವದ ವರ ನೀಡಿದ್ದರು. ಇಂದಿಗೂ ಸಹ ಹನುಮ ದೇವರು ಜೀವಂತವಾಗಿದ್ದಾರೆ ಎಂದು ಅನೇಕರು ನಂಬುತ್ತಾರೆ. ಇವೆಲ್ಲವೂ ನಿಜ ಎನ್ನುವಂತೆ ಈ ಪ್ರದೇಶದಲ್ಲಿ ನೆಲೆಸಿರುವ ಅನುಮತಿಯವರು […]

Continue Reading