ಈ ಹಳ್ಳಿಯಲ್ಲಿ ಡೈಮಂಡ್ಗಾಗಿ ಸಾವಿರಾರು ಜನರಿಂದ ಭೂಮಿ ಅಗೆತ
ಕ್ವಾಲ್ಹತ್ತಿ ಎಂಬ ಹಳ್ಳಿಯಲ್ಲಿ ಈಗ ಕಣ್ಣು ಹಾಯಿಸಿದಲೆಲ್ಲ ಜನವೋ ಜನ. ಅಕ್ಕ ಪಕ್ಕದ ಹಳ್ಳಿಯಿಂದ ಅಷ್ಟೇ ಅಲ್ಲ ದೂರದ ಹಳ್ಳಿಗಳಿಂದಲೂ ಜನ ಗುದ್ದಲಿ ಹಿಡಿದು ಬರುತ್ತಿದ್ದಾರೆ. ಮಕ್ಕಳು ಮರಿ ಎನ್ನದೇ ಎಲ್ಲರೂ ಭೂಮಿ ಅಗೆಯುವವರೆ. ಅಲ್ಲಿಯ ಜನರ ಕಾಯಕ ನೋಡಿದರೆ ಬಹುಶಃ ಯಾವುದೋ ದೊಡ್ಡ ಕಂಪನಿಯಿಂದ ಕಾಮಗಾರಿ ನಡೆಯುತ್ತಿರಬಹುದು, ಇಲ್ಲವೇ ಸರ್ಕಾರವೇ ಯಾವುದಾದ್ರೂ ಹೊಸ ಯೋಜನೆ ಜಾರಿಗೆ ತಂದಿರಬಹುದಾ ಅನ್ನುವ ಅನುಮಾನ ನಿಮ್ಮದಿರಬಹುದು. ಹಾಗಂದುಕೊಂಡರೆ ನಿಮ್ಮ ಊಹೆ ತಪ್ಪು. ಅಲ್ಲಿ ನಡೆಯುತ್ತಿರುವುದೇ ಬೇರೆ. ದಕ್ಷಿಣ ಆಫ್ರಿಕಾದ ಕ್ವಾಝುಲ್ […]
Continue Reading