ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತಿದ್ದ ಹುಡುಗಿಯ ಮ್ಯಾನೇಜರ್ ಆಕೆಗೆ ಮಾಡಿದ ಕೆಲಸ ನೋಡಿದರೆ ನಿಜಕ್ಕೂ ಶಾಕ್ ಆಗ್ತೀರಾ?… ಏನಾಯ್ತು ನೋಡಿ
ತಿರುಪೂರದಲ್ಲಿ ಒಂದು ಸಣ್ಣ ಮನೆಯಲ್ಲಿ ಪಳನಿ ಹಾಗೂ ಗಿರಿಜಾ ಎಂಬ ದಂಪತಿ ವಾಸವಾಗಿದ್ದರು. ಇನ್ನು ಈ ದಂಪತಿಗೆ ರೇಣುಕಾ ಹಾಗೂ ರೇಖಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದರು. ಇನ್ನು ರೇಣುಕಾ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದರೆ, ರೇಖಾ 10ನೆ ತರಗತಿ ಓದುತ್ತಿದ್ದರು. ಇನ್ನು ಪಳನಿ ಗಾರೆ ಕೆಲಸ ಮಾಡಿಕೊಂಡು ತನ್ನ ಕುಟುಂಬವನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದ, ಇನ್ನು ಗಿರಿಜಾ ಸಹ ಕೂಲಿ ಕೆಲಸ ಮಾಡುತ್ತಿದ್ದಳು. ಇನ್ನು ಪಳನಿಗೆ ಕುಡಿಯುವ ಚಟ ಇತ್ತು. ಪತ್ನಿ ಗಿರಿಜಾ ಎಸ್ಟೇ ಹೇಳಿದರು […]
Continue Reading