ಈ ಜಾಗಗಳಿಗೆ ಹೋಗುವ ಮುನ್ನ ಹುಷಾರ್ ಆ ಜಾಗದ ಬಗ್ಗೆ ಗೊತ್ತಿದ್ರೆ ಮಾತ್ರ ಹೋಗಿ
ಸ್ನೇಹಿತರೆ ಅನೇಕ ಕಡೆಗಳಿಂದ ಜನ ವಲಸೆ ಬರ್ತಾರೆ ಭಾರತದ ಉದ್ದಗಲಕ್ಕೂ ಗಮನ ಸೆಳೆಯುವಂತಹ ಅನೇಕ ಪ್ರವಾಸಿ ಸ್ಥಳಗಳಿವೆ. ಆದರೆ ಇಂತಹ ಪ್ರದೇಶದಲ್ಲಿ ಕೂಡ ನೀವು ಹೋಗಲು ನಿರ್ಬಂಧ ವಹಿಸಲಾಗಿದೆ ಮಧ್ಯಪ್ರದೇಶದ ಚಂಬಲ್ ಘಾಟಿ ಮೊದಲ ಸ್ಥಾನದಲ್ಲಿದೆ. ಹಿಂದೊಮ್ಮೆ ಭಯಂಕರವಾದ ಡಾಕು ಹಾಗೂ ಡಕಾಯಿತರಿಗೆ ಈ ಜಾಗ ಖ್ಯಾತವಾಗಿತ್ತು. ಈ ಸ್ಥಳ ಅನೇಕ ರಕ್ತಚರಿತ್ರೆ ಕಥೆಗಳಿಗೆ ಸಾಕ್ಷಿ ಯಾಗಿದೆ. ಇಲ್ಲಿ ಚಂಬಲ್ ಎಂಬ ಮಹಾನದಿ ಹರಿಯುತ್ತೆ ನದಿಯು ಮಾಂಸಾಹಾರಿ ಮೊಸಳೆಗಳು ಇವೆ. ಶಿಕರಿ ಗುಹೆ ಮತ್ತು ಕಾಡುಗಳಿಂದ ಕೂಡಿದ […]
Continue Reading