ಹಿರಿಯ ನಟಿ ಎಂ.ಎನ್ ಲಕ್ಷ್ಮಿದೇವಿಗೆ ಅವಕಾಶ ಸಿಕ್ತಿಲ್ವಾ? ಈ ನಟಿ ಎಲ್ಲಿದ್ದಾರೆ?
ಬಂಧುಗಳೇ ನಮಸ್ಕಾರ ನಾವೊಂದಿಷ್ಟು ಹಳೆಯ ಕಲಾವಿದರನ್ನ ಮರೆತೇಬಿಟ್ಟಿದ್ದೇವೆ. ಇತ್ತೀಚಿಗೆ ಅವರಿಗೆ ಅವಕಾಶ ಸಿಗದ ಅಂತ ಕಾರಣಕ್ಕಾಗಿ ಸಿನಿಮಾದಲ್ಲಿ ಕಾಣಿಸಿಕೊಳ್ಳುವುದು ಕೂಡ ಕಡಿಮೆಯಾಗಿದೆ. ಮತ್ತೊಂದು ಕಡೆ ವೀಕ್ಷಕರಾಗಿ ಇರುವಂತಹ ನಾವು ಕೂಡ ಹೆಚ್ಚು ಕಡಿಮೆ ಅವರ ಮುಖವನ್ನು ಅವರ ಪ್ರೆಸೆನ್ಸ್ ಅನ್ನ ಮರೆತೆ ಬಿಟ್ಟಿದ್ದೇವೆ. ಅದರಲ್ಲಿ ಒಬ್ಬರು ಎಂ ಎನ್ ಲಕ್ಷ್ಮೀದೇವಿ. ಎಂಎ ನ್ ಲಕ್ಷ್ಮೀದೇವಿ ಅಂತ ಇದ್ದ ಹಾಗೆ ಅದೆಷ್ಟು ಜನರಿಗೆ ಗೊತ್ತಾಗುತ್ತೆ ಇಲ್ವೋ ಗೊತ್ತಿಲ್ಲ. ಯಜಮಾನ ಚಿತ್ರದ ಅಮ್ಮಮ್ಮ ಪಾತ್ರದಾರಿ ಅಂತ ಇದ್ದ ಹಾಗೆ ಗೊತ್ತಾಗುತ್ತೆ. […]
Continue Reading