ಕುರುಕ್ಷೇತ್ರದ ಮಣ್ಣು ಯಾಕೆ ಈಗಲೂ ಕೆಂಪಾಗಿದೆ | ಮಹಾಭಾರತ ನಡೆದ ಜಾಗಗಳು ಈಗ ಹೇಗಿದೆ ನೋಡಿ
18 ದಿನಗಳವರೆಗೆ ಸತತವಾಗಿ ನಡೆದ ಮಹಾಭಾರತ ಯುದ್ಧ ಯಾವ ಯಾವ ಸ್ಥಳದಲ್ಲಿ ನಡೆಯಿತು. ಶ್ರೀಕೃಷ್ಣ ಅರ್ಜುನನಿಗೆ ಭಗವದ್ಗೀತೆ ಬೋಧನೆ ಮಾಡಿದ ಸ್ಥಳ ಯಾವುದು. ಈಗ ಎಲ್ಲಿದೆ. ಇಂದಿಗೂ ಕುರುಕ್ಷೇತ್ರದ ಮಣ್ಣು ಯಾಕೆ ರಕ್ತ ಕೆಂಪಾಗಿದೆ. ದುರ್ಯೋಧನ ಅಡಗಿಕೊಳ್ಳುತ್ತಿದ್ದ ಸರೋವರ ಯಾವುದೋ ಈಗ ಎಲ್ಲಿದೆ. ಇಂತಹ ರೋಚಕ ವಿಷಯಗಳನ್ನು ಇವತ್ತಿನ ಮಾಹಿತಿಯಲ್ಲಿ ನಿಮಗೆ ಪ್ರಸ್ತುತಪಡಿಸುತ್ತಿದ್ದೇನೆ. ಒಂದು ವೇಳೆ ನೀವಿನ್ನು ಈ ಪೇಜಿಗೆ ಲೈಕ್ ಮಾಡದಿದ್ದರೆ ಈಗಲೇ ಲೈಕ್ ಮಾಡಿ. ಮಹಾಭಾರತದಲ್ಲಿ ನಡೆದ ಯುದ್ಧವನ್ನು ಇದುವರೆಗಿನ ಇತಿಹಾಸದ ಅತಿ ದೊಡ್ಡ […]
Continue Reading