ಅಣಬೆ ಬೆಳೆದು ತಿಂಗಳಿಗೆ 1 ಲಕ್ಷದವರೆಗೆ ಆಧಾಯ ಗಳಿಸಬವುದು
ಹೇರಳವಾಗಿ ಪ್ರೊಟೀನ್ ಹೊಂದಿರುವ ಅಣಬೆಗೆ ಬೇಡಿಕೆ ಹೆಚ್ಚಾಗಿದೆ. 65 ರಿಂದ 70 ದಿನದ ಬೆಳೆಯಾಗಿದ್ದು ಕೆಜಿಗೆ 200 ರೂಪಾಯಿ ಆಗಿದೆ. ಕೇವಲ 800 ಚದರ ಅಡಿ ಜಾಗದಲ್ಲಿ ಕೃಷಿ ಮಾಡಿದರೂ ಕೂಡ ತಿಂಗಳಿಗೆ 60,000 ರೂಪಾಯಿ ಆದಾಯ ಸಿಗುತ್ತದೆ. ಅಣಬೆ ಆಹಾರ ವಸ್ತುವಾಗಿದ್ದು ಕಡಿಮೆ ಬಂಡವಾಳದಿಂದ ಈ ಕೃಷಿಯನ್ನು ಮಾಡಬಹುದು. ಇದರಲ್ಲಿ ಬಹಳಷ್ಟು ಔಷಧೀಯ ಗುಣಗಳಿವೆ. ಅಣಬೆ ಬೆಳೆಯಲು ಮುಖ್ಯವಾಗಿ ಬೇಕಾಗಿರುವುದು ಕಚ್ಚಾ ವಸ್ತು ಹಾಗೂ ಸರಿಯಾದ ವಾತಾವರಣವಾಗಿದೆ. 100 ಕೆಜಿ ಅಣಬೆ ಬೆಳೆದರೆ ತಿಂಗಳಲ್ಲಿ 8 […]
Continue Reading