ನಿಖಿಲ್ ರೇವತಿ ಮಗನೊಂದಿಗೆ ಗೌರಿ ಗಣೇಶ ಹಬ್ಬ ಆಚರಣೆ! ನೀವು ಒಮ್ಮೆ ವಿಡಿಯೋ ನೋಡಿ…
ಸ್ಯಾಂಡಲ್ವುಡ್ ನ ಉತ್ತಮ ನಟರ ಪೈಕಿ ನಟ ನಿಖಿಲ್ ಕುಮಾರಸ್ವಾಮಿ ಕೂಡ ಒಬ್ಬರು. ನಟನೆಯ ಜೊತೆಗೆ ತಮ್ಮ ತಂದೆಯ ರಾಜಕೀಯ ಕೆಲಸಗಳಲ್ಲಿ ಸಹ ನಿಖಿಲ್ ಸಹಾಯ ಮಾಡಿರುವುದನ್ನು ನಾವೆಲ್ಲರೂ ಸಹ ನೋಡಿದ್ದೇವೆ. 2016 ರಲ್ಲಿ ಜಾಗ್ವಾರ್ ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯಿಸುವ ಮೂಲಕ ನಿಖಿಲ್ ಕುಮಾರಸ್ವಾಮಿ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದರು. ಮೊದಲ ಸಿನಿಮಾದಲ್ಲೇ ನಟ ಸಾಕಷ್ಟು ಜನಪ್ರಿಯತೆ ಪಡೆದುಕೊಂಡರು. ಇನ್ನು ಅವರ ಮೊದಲ ಜಾಗ್ವಾರ್ ಸಿನಿಮಾದಲ್ಲಿ ನಟ ನಿಖಿಲ್ ಕುಮಾರ್ ಸ್ವಾಮಿ ದೊಡ್ಡ ಸ್ಟಾರ್ ಬಗಳದ ಜೊತೆ […]
Continue Reading