ಅಭಿಮಾನಿಗಳ ಕ್ರೇಜ್ ನೋಡಿ ಶಾ,ಕ್ ಆದ ವಂಶಿಕಾ! ಒಮ್ಮೆ ಈ ವೀಡಿಯೋ ನೋಡಿ!…
ತನ್ನ ಚಟಪಟ ಮಾತಿನ ಮೂಲಕ ಕರುನಾಡ ಅದೆಷ್ಟೋ ಜನರ ಹೃದಯದಲ್ಲಿ ಮನೆ ಮಾಡಿರುವ ಪುಟಾಣಿ ಹುಡುಗಿ ವಂಶಿಕಾ ಅಂಜಲಿ ಕಶ್ಯಪ. ವಂಶಿಕಾಳ ಹೆಸರು ಇದೀಗ ಕಿರುತೆರೆಯಲ್ಲಿ ಬಹಳನೇ ಫೇಮಸ್. ಬಾಲನಟನಾಗಿ ಸಾಕಷ್ಟು ಗುರುತಿಸಿಕೊಂಡಿದ್ದ ಮಾಸ್ಟರ್ ಆನಂದ ಮಗಳೇ ಈ ವಂಶಿಕಾ ಅಂಜನಿ ಕಶ್ಯಪ. ಮಾಸ್ಟರ್ ಆನಂದ್ ಹೇಗೆ ಚಿಕ್ಕ ವಯಸ್ಸಿನಲ್ಲಿ ಬಾಲ ಕಲಾವಿದನಾಗಿ ತಮ್ಮ ಅದ್ಭುತ ಅಭಿನಯದ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಸಮಪಾದಿಸಿಕೊಂಡಿದ್ದರು. ಅದೇ ರೀತಿ ವಂಶಿಕಾ ಕೂಡ ಚಿಕ್ಕ ವಯಸ್ಸಿನಲ್ಲೇ ಸಾಕಷ್ಟು ಜನಪ್ರಿಯತೆ ಪಡೆದು ಕೊಂಡಿದ್ದಾರೆ. […]
Continue Reading