ಕೊನೆಗೂ ಸಿಕ್ತು ಅಪ್ಪು ಅವರ ಕೊನೆಯ ಜಾಹಿರಾತು, ಅಪ್ಪು ಈ ಜಾಹೀರಾತಿನಲ್ಲಿ ಏನು ಹೇಳಿದ್ದಾರೆ ಗೊತ್ತಾ ನೋಡಿ ವಿಡಿಯೋ…!!!
ಕರ್ನಾಟಕದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇಂದು ನಮ್ಮ ಜೊತೆಗಿಲ್ಲ, ಇನ್ನು ಅವರನ್ನು ಕಳೆದುಕೊಂಡು ನಿಜಕ್ಕೂ ಅದೆಷ್ಟೋ ಜನರು ಅನಾಥರಾಗಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ಇನ್ನು ಪುನೀತ್ ಅಂತಹ ಅದ್ಭುತ ಹಾಗೂ ಉತ್ತಮ ಗುಣಗಳುಳ್ಳ ವ್ಯಕ್ತಿ ಎಲ್ಲೂ ಇಲ್ಲ ಎಂದರೆ ತಪ್ಪಾಗಲಾರದು. ಅಪ್ಪು ಅವರು ಎಂತಹ ಅದ್ಭುತ ವ್ಯಕ್ತಿ ಎನ್ನುವುದನ್ನು ಮಾತಿನಲ್ಲಿ ಹೇಳಲು ಸಾಧ್ಯವಿಲ್ಲ. ಅಪ್ಪು ಅವರು ನಮ್ಮನ್ನು ಬಿಟ್ಟು ಹೋದ ಮೇಲೆ ಅವರ ಅದೆಷ್ಟೋ ಫೋಟೋಗಳು ಹಾಗೂ ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ಆಗಾಗ ವೈರಲ್ ಆಗುತ್ತಲೇ […]
Continue Reading