ಪತಿಯನ್ನು ಕಳೆದುಕೊಂಡ 5 ತಿಂಗಳಿಗೆ ಮಗಳ ಭವಿಷ್ಯಕ್ಕಾಗಿ ಮತ್ತೊಂದು ಮದುವೆಗೆ ರೆಡಿಯಾದ ನಟಿ ಮೀನಾ?…
ದಕ್ಷಿಣ ಸಿನಿಮಾ ರಂಗದ ಬಹು ಬೇಡಿಕೆ ನಟಿಯ ಪೈಕಿ ನಟಿ ಮೀನಾ ಅವರು ಕೂಡ ಒಬ್ಬರು. ಇಂದಿಗೂ ಸಹ ನಟಿ ಮೀನಾ ಅವರ ಬೇಡಿಕೆ ಸಿನಿಮಾರಂಗದಲ್ಲಿ ಕಡಿಮೆಯಾಗಿಲ್ಲ. ನಟಿ ಮೀನಾ ಅವರು ತೆಲುಗು ತಮಿಳು ಕನ್ನಡ ಸೇರಿದಂತೆ ಹಲವಾರು ಭಾಷೆಗಳಲ್ಲಿ ನಟಿಸಿ ಬಹು ಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ನಟಿ ಮೀನಾ ಅವರ ಬಾಳಲ್ಲಿ ಇತ್ತೀಚಿಗೆ ಯಾರು ಈ ಊಹಿಸದ ರೀತಿ ಬಿರುಗಾಳಿ ಹಬ್ಬಿತ್ತು. ನಟಿ ಮೀನಾ ಅವರ ಪತಿ ವಿದ್ಯಾಸಾಗರ್ ಈ ವರ್ಷ ಜೂನ್ 28 ರಂದು […]
Continue Reading