ಮಾಳವಿಕಾ ಮೆನನ್ ವಿಡಿಯೋ ವೈರಲ್; ಒಳ ಉಡುಪು ಹಾಕಿಲ್ಲ ಎಂದವರಿಗೆ ನಟಿ ಕೊಟ್ರು ಉತ್ತರ ಏನು ಗೊತ್ತಾ ನೋಡಿ..???
ಸಿನಿಮಾ ನಟಿಯರು ಅದೆಷ್ಟೇ ಕಜ್ಜಾಗರೂಕತೆ ಇಂದ ಇದ್ದರು ಸಾಲದು, ಅವರಃ ಧರಿಸುವ ಬಟ್ಟೆ, ಮಾತನಾಡುವ ಮಾತುಗಳು ಹೀಗೆ ಹಲವು ವಿಚಾರಗಳಲ್ಲಿ ಜನರು ಅವರನ್ನೇ ಗಮನಿಸುತ್ತಾ ಇರುತ್ತಾರೆ, ಒಂದು ಸಣ್ಣ ತಪ್ಪಾದರು ಕೂಡ ಟ್ರೋಲ್ ಮಾಡೋದಕ್ಕೆ ಶುರು ಮಾಡಿಬಿಡುತ್ತಾರೆ. ಇದೀಗ ಇಂಥದ್ದೇ ಘಟನೆ ಮಲಯಾಳಂ ನಟಿ ಒಬ್ಬರಿಗೆ ಆಗಿದೆ. ಮಲಯಾಳಂ ಚಿತ್ರರಂಗದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯರಾಗಿದ್ದಾರೆ. 1998ರಲ್ಲಿ ಹುಟ್ಟಿದ ಇವರು ಬಹಳ ಬೇಗ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಹೆಚ್ಚಾಗಿ ಮಲಯಾಳಂ ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಇವರು ಕೆಲವು ತಮಿಳು […]
Continue Reading