ಸನ್ನಿ ಲಿಯೋನ್ ಜೊತೆಗೆ ನಟಿ ಉರ್ಫೀ ಜಾವೇದ್! ಏನಿದು ಸುದ್ದಿ ನೀವೇ ನೋಡಿ ವಿಡಿಯೋ?…
ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿರುವ ಕೆಲವು ವ್ಯಕ್ತಿಗಳ ಪೈಕಿ ನಟಿ ಉರ್ಫೀ ಜಾವೇದ್ ಅವರು ಮೊದಲ ಸ್ಥಾನದಲ್ಲಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ಏಕೆಂದರೆ ಸದಾ ವಿವಾದಕ್ಕೆ ನಟಿ ಉರ್ಫೀ ಅವರು ಸುದ್ದಿಯಲ್ಲಿರುತ್ತಾರೆ. ನಟಿ ಉರ್ಫಿ ಅವರು ಸದಾ ವಿವಾದಗಳನ್ನು ತಮ್ಮ ಕಡೆಗೆ ಸೆಳೆಯುತ್ತಿರುತ್ತಾರೆ. ನಟಿ ಉರ್ಫೀ ಜಾವೇದ್ ಸೋಶಿಯಲ್ ಮೀಡಿಯಾ ಕ್ವೀನ್ ಎಂದರೆ ತಪ್ಪಾಗುವುದಿಲ್ಲ. ಸದಾ ತಮ್ಮ ವಿಚಿತ್ರವಾದ ಹಾಗೇ ವಿಭಿನ್ನವಾದ ಬಟ್ಟೆಗಳನ್ನು ಧರಿಸುವ ಮೂಲಕ ನಟಿ ಉರ್ಫೀ ಸದಾ ಸುದ್ದಿಯಲ್ಲಿರುತ್ತಾರೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಇದೆ ವಿಷಯಕ್ಕೆ […]
Continue Reading